Home
Directorate of Municipal Administration
Municipal Reform Cell
Achievements
The Town Municipal Council, Mahalingpur (TMC) was constituted in 1872. Town Municipal Council, Mahalingpur surrounded 12.5 Sq.km and situated on bank of Ghataprabha River and Nippani-Riachur State Highway in Taluk Mudhol District Bagalkot. The Town Municipal Council, Mahalingpur (TMC) has 23 wads and 5 Nominee Members. The Town Municipal Council, Mahalingpur has a population of 30858 as per 2001 census, and as per 2011 Census present population approximately 36113. Mahalingpur town has 18277 male and 17836 female populations and it has around about 7311 properties.
--------------------------------------------------
ಗಣಕೀಕರಣ : ಮಹಾಲಿಂಗಪುರ ಪುರಸಭೆ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1997 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ,ನಿರ್ಜೀವ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ .
ಕರ್ನಾಟಕ ರಾಜ್ಯ ಸರಕಾರ ಸಾರ್ವಜನಿಕ ಕುಂದುಕೋರತೆಗಳ ಪರಿಹಾರ ಪದ್ದತಿಯನ್ನು ಎಲ್ಲಾ ಮಹಾನಗರ,ನಗರ,ಪುರಸಭೆ,ಪಟ್ಟಣ ಪಂಚಾಯತಿಗಳಿಗೆ ಈ ಪದ್ದತಿಯನ್ನು ಅಳವಡಿಸಲಾಗಿದ್ದು.ಇದರಂತೆ ಪುರಸಭೆ ಮಹಾಲಿಂಗಪುರ ಪುರನಾಗರಿಕರು ತಮ್ಮ ಯಾವುದೆ ಕುಂದುಕೋರತೆಗಳನ್ನು ದೂರವಾಣಿ ಸಂಖ್ಯೆ 08350-270538 ,ಅಂತರ್ ಜಾಲ ಅಥವಾ ಕಾಗದದ ಮೂಲಕ ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು,ಈ ವಿಭಾಗವು 24/7 ಕೆಲಸನಿರ್ವಹಿಸುತ್ತಿರುತ್ತದೆ.
Computerization: Properties within MahalingapuraTMC limits have been identified & details have been collected & Computerization of records is under progress. Citizens can avail this facility to pay property tax shortly. Birth & Death, Still Birth records are available online from the year 1997 to till date. Citizens can make use of this facility to register & obtain Birth & Death, Still Birth Certificates.
---------------------------
Notifications
ಸಾಮಾಜಿ ಆರ್ಥಿಕ ಮತ್ತು ಜಾತಿ ಜನಗಣತಿ-2011 ಪ್ರಗತಿಯಲ್ಲಿದ್ದು ಸಾರ್ವಜನಿಕರು ತಮ್ಮ ಯಾವುದೇ ಕ್ಲೇಮ ಅರ್ಜಿಗಳನ್ನು ಈ ಕೆಳಕಂಡ ಅಧಿಕಾರಿಗಳನ್ನು ಸಂಪರ್ಕಿಸಬಹುದು ಅಧಿಕಾರಿಗಳು ಪದನಾಮ ಮೋಬೈಲ್ ಸಂಖ್ಯೆ ಆರ್.ಪಿ ಜಾದವ್ 9448790890 ಟಿ.ಹೆಚ್.ದಾನಿ 9916238137 ಎಮ್.ಎಮ್ ಮುಗುಲಖೋಡ 9886115256 ಆರ್.ಎಸ್ ಸೋಲಪೂರ 9945787394 ಡಿ.ಬಿ ಪಠಾಣ 9902024858
------------------------------
This Page is maintained by Chief Officer, Shri S A Mahajan
Last Updation: 25.01.2012

